Advertisement

ನಾಳೆಯಿಂದ ಬೆಂಗಳೂರು ಓಪನ್‌ ಟೆನಿಸ್‌

06:10 AM Nov 19, 2017 | Team Udayavani |

ಬೆಂಗಳೂರು: ಉದ್ಯಾನಗರಿಯಲ್ಲಿನ ಕರ್ನಾಟಕ ಲಾನ್‌ ಟೆನಿಸ್‌ ಅಸೋಸಿಯೇಷನ್‌ (ಕೆಎಸ್‌ಎಲ್‌ಟಿಎ) ಕ್ರೀಡಾಂಗಣದಲ್ಲಿ ಸೋಮವಾರದಿಂದ ಪ್ರತಿಷ್ಠಿತ ಬೆಂಗಳೂರು ಓಪನ್‌ ಎಟಿಪಿ ಟೆನಿಸ್‌ ಕೂಟ ಆರಂಭವಾಗಲಿದೆ.

Advertisement

ಕೂಟ ಆರಂಭಕ್ಕೂ ಮುನ್ನ ಶನಿವಾರ ವೇಳಾಪಟ್ಟಿ ಪ್ರಕಟಿಸಲಾಯಿತು. ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್‌ ಚೀಟಿ ಹೆಕ್ಕಿ ವೇಳಾಪಟ್ಟಿ ಪ್ರಕಟಿಸಿದರು. ಕೂಟದ ಮೊದಲ ಪಂದ್ಯದಲ್ಲಿ ಸ್ಲೋವೇಕಿಯಾದ ಕಾವಿÕಕ್‌ ಬೋಸ್ನಿಯಾದ ಬ್ರಿಕಿಕ್‌ ಟೊಮಿಸ್ಲಾವ್‌ ಅವರನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next