Advertisement

11 ಸಾವಿರ ಎಕರೆ ಬಿಡಿಎ ಜಾಗ ಕಂಡವರ ಪಾಲು

04:37 PM Jul 18, 2021 | Team Udayavani |

ಬೆಂಗಳೂರು:ಬೆಂಗಳೂರು ಅಭಿವೃದ್ಧಿಪ್ರಾಧಿಕಾರ(ಬಿಡಿಎ)ದ ಸುಮಾರು 11 ಸಾವಿರಎಕರೆಪ್ರದೇಶಕಂಡವರ ಪಾಲಾಗಿದೆ. ಜತೆಗೆ ಪ್ರಾಧಿಕಾರವುಭೂಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿಸುಮಾರು 75 ಸಾವಿರಕ್ಕೂ ಅಧಿಕ ಮನೆಗಳನ್ನುನಿರ್ಮಿಸಲಾಗಿದೆ!- ಇದನ್ನು Óತಃ ‌Ì ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಬಹಿರಂಗಪಡಿಸಿದ್ದಾರೆ.

Advertisement

ಲ್ಯಾಂಡ್‌ಆಡಿಟಿಂಗ್‌ನಲ್ಲಿ ಗುರುತಿಸಲಾಗಿರುವ ಜಾಗದಬಗೆಗಿನ ಅಧಿಸೂಚನೆಗಳು ವಿವಿಧ ಹಂತದಲ್ಲಿವೆ.ನ್ಯಾಯಾಲಯಗಳಲ್ಲಿ ಪ್ರಕರಣಗಳೂ ನಡೆಯುತ್ತಿವೆ.ಈಹಿನ್ನೆಲೆಯಲ್ಲಿ ಭೂಮಾಲೀಕರಿಗೆ ಒಂದುಬಾರಿಯ ಪರಿಹಾರದ ರೂಪದ ಯೋಜನೆ ಅಡಿಪರಿಹಾರ ನೀಡಲು ಅವಕಾಶ ನೀಡುವಂತೆಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆಎಂದರು.ಪ್ರಾಧಿಕಾರಕ್ಕೆ ಸೇರಿದ ಲ್ಯಾಂಡ್‌ ಆಡಿಟಿಂಗ್‌ಪ್ರಗತಿಯಲ್ಲಿದ್ದು, ಆಸ್ತಿಯನ್ನು ಗುರುತಿಸುವಪ್ರಕ್ರಿಯೆ ಚಾಲ್ತಿಯಲ್ಲಿದೆ.

ಇದುವರೆಗೆ11 ಸಾವಿರಎಕರೆಯಷ್ಟು ಪ್ರದೇಶ ಬಿಡಿಎಗೆ ಸೇರಿದ್ದು ಎಂದುವರದಿಯಲ್ಲಿ ತಿಳಿಸಲಾಗಿದೆ. ಆಗಸ್ಟ್‌ 5ರ ನಂತರಈ ಜಾಗಗಳನ್ನು ಮರು ಸ್ವಾಧೀನಪಡಿಸಿಕೊಳ್ಳುವಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದುಹೇಳಿದರು.”ಕಳೆದ ಹಲವು ತಿಂಗಳಿಂದ ಪ್ರಾಧಿಕಾರಕ್ಕೆಸೇರಿದ ಆಸ್ತಿಯ ಪೈಕಿ 400ರಿಂದ 500 ಎಕರೆಯಷ್ಟು ಪ್ರದೇಶಗಳನ್ನು ವಿವಿಧ ಬಡಾವಣೆಗಳಲ್ಲಿಗುರುತಿಸಿದ್ದೇವೆ.

ಈಭೂಮಿಯ ಬಗ್ಗೆನ್ಯಾಯಾಲಯಗಳು ಬಿಡಿಎ ಪರ ತೀರ್ಪು ನೀಡಿದ್ದು,ತೆರವುಗೊಳಿಸಲು ಹಸಿರು ನಿಶಾನೆ ನೀಡಿವೆ.ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಯಾವುದೇಅಕ್ರಮವಾಗಿ ನಿರ್ಮಾಣವಾಗಿರುವಕಟ್ಟಡಗಳನ್ನುಜುಲೈ5ರವರೆಗೆ ನೆಲಸಮ ಮಾಡಬಾರದುಎಂದು ನ್ಯಾಯಾಲಯಆದೇಶ ನೀಡಿತ್ತು.ಇದೀಗಮತ್ತೆ ಈ ಅವಧಿಯನ್ನು ಆ.5ರವರೆಗೆ ವಿಸ್ತರಣೆಮಾಡಿದ್ದು, ಈ ಗಡುವಿನ ಬಗ್ಗೆ ನ್ಯಾಯಾಲಯಮುಂದಿನ ಆದೇಶ ನೀಡಿದ ನಂತರ ನೆಲಸಮಪ್ರಕ್ರಿಯೆ ಆರಂಭಿಸಲಾಗುÊುದ ‌ು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next