Advertisement

ಸಿಎಂ ಪರಿಹಾರ ನಿಧಿಗೆ 2 ಕೋಟಿ ರೂ.

06:48 PM Jun 30, 2021 | Team Udayavani |

ಬೆಂಗಳೂರು: ಜಲಮಂಡಳಿಯುರಾಜ್ಯದಲ್ಲಿ ಕೊರೊನಾ ಸೋಂಕುನಿರ್ವಹಣೆಗೆ ನೆರವಾಗುವ ನಿಟ್ಟಿನಲ್ಲಿಮುಖ್ಯಮಂತ್ರಿಯವರ ಪರಿಹಾರನಿಧಿಗೆ ಎರಡುಕೋಟಿ ರೂ. ನೀಡಿದೆ.ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವಕೋವಿಡ್‌ -19 ಸೋಂಕಿನ 2ನೇಅಲೆಯ ಲಕ್ಷಾಂತರ ಮಂದಿಸೋಂಕಿತರಾಗಿದ್ದು, ಸಾವಿರಾರು ಮಂದಿ ಜೀವಕಳೆದುಕೊಂಡಿದ್ದಾರೆ.

Advertisement

ರಾಜ್ಯಸರ್ಕಾರ ಸೋಂಕಿತರಿಗೆ ಉಚಿತ ಔಷಧೋಪಚಾರ ಮತ್ತು ಉಚಿತ ಲಸಿಕೆಅಭಿಯಾನಕ್ಕೆ ನಡೆಸುತ್ತಿದೆ. ಬೆಂಗಳೂರುಮಂಡಳಿಯು ಅಗತ್ಯ ಸೇವೆ ಒದಗಿಸುವಲಾಭದಾಯಕವಲ್ಲದಸಂಸ್ಥೆಯಾಗಿದ್ದರೂಸಹ ತನ್ನ ಸಾಮಾಜಿಕ ಜವಾಬ್ದಾರಿಯನ್ನುಅರಿತು ಮುಖ್ಯಮಂತ್ರಿಗಳ ಪರಿಹಾರನಿಧಿಗೆ ಎರಡು ಕೋಟಿ ನೀಡಿ ರಾಜ್ಯಸರ್ಕಾರದೊಂದಿಗೆಕೈಜೋಡಿಸಿದೆ.ಪರಿಹಾರ ನಿಧಿ ಚೆಕ್‌ ಅನ್ನುಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು.

ನಗರಾಭಿವೃದ್ಧಿ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌, ಜಲಮಂಡಳಿ ಅಧ್ಯಕ್ಷ ಎನ್‌ಜಯರಾಂ, ಜಲಮಂಡಳಿಆಡಳಿತಾಧಿಕಾರಿ ಡಾ.ಎಂ.ಮಹೇಶ್‌,ಆರ್ಥಿಕ ಸಲಹೆಗಾರ ಪ್ರಶಾಂತ್‌ಕುಮಾರ್‌, ಪ್ರಧಾನ ಎಂಜಿನಿಯರ್‌ಬಿ.ಎಂ.ಸೋಮಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next