Advertisement

ಬೆಂಗಳೂರು: ಕಾಫಿ ಡೇ ಉದ್ಯೋಗಿ ನೇಣಿಗೆ ಶರಣು

08:14 AM Jul 25, 2017 | Team Udayavani |

ಬೆಂಗಳೂರು: ಕಾಫಿ ಡೇನಲ್ಲಿ ನೀಡುತ್ತಿದ್ದ ಕಿರುಕುಳಕ್ಕೆ ಮನನೊಂದು ಉದ್ಯೋಗಿಯೊರ್ವ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ನಾರಾಯಣಪುರದಲ್ಲಿ ಮಂಗಳವಾರ ನಡೆದಿದೆ..

Advertisement

ಚಿಕ್ಕಮಗಳೂರು ಮೂಲದ ಪ್ರಮೋದ್‌(35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದ 11 ವರ್ಷಗಳಿಂದ ಫಿನಿಕ್ಸ್‌ ಮಾಲ್‌ನಲ್ಲಿರುವ ಕಾಫಿ ಡೇನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಕಾಫಿ ಡೇ ಕಾರಣ. ಪತ್ನಿ ಹಾಗೂ ಮಗನ ಜೀವನೋಪಾಯಕ್ಕೆ ನೆರವು ನೀಡುವಂತೆ ಕೊರಿದ್ದಾರೆ.

ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next