Advertisement
ನೀತು ಅವರು ಹೇಳುವ ಪ್ರಕಾರ, ಅವರು ಮೊದಲಿಗೆ ಥವಾನಿಯವರ ಸಹೋದರ ಕಿಶೋರ್ ಥವಾನಿ (ಈತ ಕಾರ್ಪೊರೇಟರ್) ಅವರನ್ನು ಭೇಟಿ ಮಾಡಿ ತಮ್ಮ ಪ್ರಾಂತಕ್ಕೆ ನೀರಿನ ಸೌಕರ್ಯ ಪುನರಾರಂಭಿಸಬೇಕೆಂದು ಮನವಿ ಸಲ್ಲಿಸಿದರು. ಆದರೆ, ಅದಕ್ಕೆ ಸಮ್ಮತಿಸದ ಕಿಶೋರ್, ನೀತು ಅವರನ್ನು ನಿಂದಿಸಿದ್ದರು. ಹೀಗಾಗಿ, ನೀತು ಹಾಗೂ ಅವರ ಪತಿ ತಮ್ಮ ಪ್ರಾಂತದ ಕೆಲವು ಮಹಿಳೆಯರ ಜತೆಗೆ ಶಾಸಕರಿಗೆ ಮನವಿ ಸಲ್ಲಿಸಲು ತೆರಳಿದ್ದರು. ಘಟನೆಯನ್ನು ಖಂಡಿಸಿರುವ ಎನ್‌ಸಿಪಿ, ಶಾಸಕ ಥವಾನಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. Advertisement
ಮಹಿಳೆ ಮೇಲೆ ಗುಜರಾತ್ ಶಾಸಕನ ಗೂಂಡಾಗಿರಿ
11:32 PM Jun 03, 2019 | mahesh |
Advertisement
Udayavani is now on Telegram. Click here to join our channel and stay updated with the latest news.