Advertisement

ರಾಜಸ್ಥಾನ: ಪಾಕಿಸ್ಥಾನ್‌, ಐ ಲವ್‌ ಬರಹವಿದ್ದ ಎರಡು ಬಲೂನುಗಳು ಪತ್ತೆ

05:17 PM Aug 06, 2018 | Team Udayavani |

ಬಿಕಾನೇರ್‌ : “ಪಾಕಿಸ್ಥಾನ್‌, ಐ ಲವ್‌’ ಎಂಬ ಬರಹ ಇರುವ ಎರಡು ಬಲೂನುಗಳು ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಈ ಬಲೂನುಗಳನ್ನು ಕಂಡ ಗ್ರಾಮಸ್ಥರು ಒಡನೆಯೇ ಪೊಲೀಸರಿಗೆ ತಿಳಿಸಿದರು; ಸಿಐಡಿ ಅಧಿಕಾರಿಗಳು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ರಾಯ್‌ಸಿಂಗ್‌ನಗರ ಪೊಲೀಸ್‌ ಠಾಣಾಧಿಕಾರಿ ಮಜೀದ್‌ ಖಾನ್‌ ತಿಳಿಸಿದ್ದಾರೆ.

ನಿನ್ನೆ ಭಾನುವಾರವಷ್ಟೇ  ಶ್ರೀಗಂಗಾನಗರ ಜಿಲ್ಲೆಯ ಪದಮ್‌ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ 19ಬಿಬಿ ಗ್ರಾಮದಲ್ಲಿ ಪಾಕ್‌ ಧ್ವಜ ಬಿಗಿಯಲ್ಪಟ್ಟ ಬಲೂನ್‌ ಪತ್ತೆಯಾಗಿತ್ತು. ಈ ಗ್ರಾಮವು ಪಾಕ್‌ ಜತೆಗೆ ಗಡಿಯನ್ನು ಹಂಚಿಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next