Advertisement

ಜಾತಿ ಜಾಡ್ಯ ಕಿತ್ತೂಗೆಯಲು ಹೋರಾಡಿದ ಶರಣ

02:23 PM Feb 02, 2021 | Team Udayavani |

ಸಂಡೂರು: ಮಡಿವಾಳ ಮಾಚಿದೇವರು ಸಮಾಜದಲ್ಲಿಯ ಸಮಾನತೆ ಸಾ ಧಿಸುವ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರವಹಿಸಿದ್ದಾರೆ. ಅದರಲ್ಲಿ ಜಾತಿಯ ಜಾಡ್ಯವನ್ನು ಕಿತ್ತೂಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮುಖಂಡ ಎನ್‌. ಸೋಮಪ್ಪ ತಿಳಿಸಿದರು.

Advertisement

ಅವರು ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ಮಡಿವಾಳ ಸಮಾಜದ ಮುಖಂಡರು ಇತರರು ಹಮ್ಮಿಕೊಂಡಿದ್ದ ಮಾಚಿದೇವರ ಜಯಂತಿ ಉದ್ದೇಶಿಸಿ ಮಾತನಾಡಿ, ಮಡಿವಾಳ ಮಾಚಿದೇವರು ಮಡಿ ಮಾಡುವ ಕೆಲಸ ಮಾಡುತ್ತಿದ್ದರು. ಅವರ ಮಡಿ ಎಷ್ಟು ಶ್ರೇಷ್ಠವಾಗಿತ್ತು ಎಂದರೆ ಸಮಾಜದಲ್ಲಿ ಕೆಟ್ಟವರ, ದುರಂಹಕಾರಿಗಳ, ಬಟ್ಟೆಗಳನ್ನು ಮಾಡಿ ಮಾಡುವುದು ನಿಲ್ಲಿಸಿದ್ದರು. ಅವರ ಶ್ರೇಷ್ಠತೆಯನ್ನು ತಪ್ಪಿಸಲು ಹೋದಾಗ ಅವರಿಗೆ ತೊಂದರೆ ಉಂಟಾಗಿದ್ದ ಪವಾಡವನ್ನು ಸಹ ತೋರಿಸಿದ್ದರು. ಆದ್ದರಿಂದ ಶರಣರ ತತ್ವಗಳಾದ ಕಾಯಕ, ದಾಸೋಹ, ಸಮಾಜದಲ್ಲಿ ಸಮಾನತೆ, ಏಕತೆಯನ್ನು ಸಾ ಸುವಂತಹ, ಏಕದೋವೊ àಪಾಸನೆಯನ್ನು ಸಾರಿದರು ಎಂದರು.

ಈ ಸಂದರ್ಭದಲ್ಲಿ ಮಡಿವಾಳ ಸಂಘದ ಅಧ್ಯಕ್ಷ ಎ. ಹುಲುಗಪ್ಪ, ಗೌರವಾಧ್ಯಕ್ಷ ಹನುಮಂತಪ್ಪ, ಓಬರಡ್ಡಿ, ಭಾಸ್ಕರ ರಡ್ಡಿ, ಅಗಸರ ಬಸವರಾಜ ಇದ್ದರು.

ಓದಿ : ವಚನಗಳ ಸಂರಕ್ಷಣೆಯಲ್ಲಿ ಮಾಚಿದೇವರ ಪಾತ್ರ ಪ್ರಮುಖ

Advertisement

Udayavani is now on Telegram. Click here to join our channel and stay updated with the latest news.

Next