Advertisement

ಜಾತ್ರೆಗೆ ಆಹಾರಧಾನ್ಯ ರವಾನೆ

05:22 PM Feb 08, 2021 | Team Udayavani |

ಹಗರಿಬೊಮ್ಮನಹಳ್ಳಿ: ಫೆ. 8ರಂದು ರಾಜನಹಳ್ಳಿಯಲ್ಲಿ ಆರಂಭಗೊಳ್ಳುವ ಮಹರ್ಷಿ·ವಾಲ್ಮೀಕಿ ಜಾತ್ರೆಗೆ ವಾಲ್ಮೀಕಿ ಸಮಾಜದಿಂದ ಸಂಗ್ರಹಿಸಿದ ಆಹಾರ ಧಾನ್ಯಗಳನ್ನುಮಠಕ್ಕೆ ಭಾನುವಾರ ಕಳುಹಿಸಿ ಕೊಡಲಾಯಿತು. ವಾಲ್ಮೀಕಿ ಸಮಾಜದವರ ನಿರಂತರಪರಿಶ್ರಮದಿಂದ ಒಟ್ಟು 2.20 ಲಕ್ಷ ರೂ., 260 ಪ್ಯಾಕೆಟ್‌ ಅಕ್ಕಿ, 30 ಪ್ಯಾಕೆಟ್‌ರೊಟ್ಟಿ, ಕ್ವಿಂಟಲ್‌ ಜೋಳ, ಬೆಲ್ಲ, ಸಕ್ಕರೆ ಸೇರಿ ವಿವಿಧ ಆಹಾರಧಾನ್ಯಗಳನ್ನು2ವಾಹನಗಳಲ್ಲಿಸಾಗಿಸಲಾಯಿತು. ವಾಲ್ಮೀಕಿ ಸಮಾಜದ ಮುಖಂಡರಾದಚಿಂತ್ರಪಳ್ಳಿ ದೇವೇಂದ್ರಪ್ಪ, ಸೆರೆಗಾರ ಹುಚ್ಚಪ್ಪ, ಡಿಶ್‌ ಮಂಜುನಾಥ, ಪವಾಡಿಹನುಮಂತಪ್ಪ, ದಶಮಾಪುರ ದೊಡ್ಡಮನಿ ಮಂಜುನಾಥ, ಕನ್ನಿಹಳ್ಳಿ ಜಗದೀಶ,ಬಂಟರ ಕುಬೇರ, ಹೊನ್ನೂರಪ್ಪ, ಚಿಂತ್ರಪಳ್ಳಿ ಮಂಜುನಾಥ, ಬಿ.ಶಶಿಧರ,ಮಾರುತಿ, ಚಿಂತ್ರಪಳ್ಳಿ ನಾಗರಾಜ, ಅಜ್ಜಯ್ಯ ಇತರರಿದ್ದರು.

Advertisement

 

ಓದಿ:·ಮೂರುಸಾವಿರ ಮಠ ಆಸ್ತಿ ಪರಭಾರೆ ಸಲ್ಲ

Advertisement

Udayavani is now on Telegram. Click here to join our channel and stay updated with the latest news.

Next