Advertisement

ಎಲ್ಲರಿಗೂ ಕಂಪ್ಯೂಟರ್‌ ಜ್ಞಾನ ಅಗತ್ಯ

01:28 PM Feb 27, 2022 | Team Udayavani |

ಬಳ್ಳಾರಿ: ನಗರದ ವೀರಶೈವ ವಿದ್ಯಾವರ್ಧಕಸಂಘದ ಹಾನಗಲ್‌ ಕುಮಾರೇಶ್ವರಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿಅಡಿಯಲ್ಲಿ ಕಂಪ್ಯೂಟರ್‌ ತರಬೇತಿಕಾರ್ಯಾಗಾರ ನಡೆಯಿತು.ತರಬೇತಿ ಕಾರ್ಯಾಗಾರವನ್ನುಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಂ.ಕಿರಣಕುಮಾರ್‌ ಉದ್ಘಾಟಿಸಿದರು.

Advertisement

ಬಳಿಕಮಾತನಾಡಿದ ಅವರು, ಬದಲಾಗುತ್ತಿರುವತಂತ್ರಜ್ಞಾನದಲ್ಲಿ ಕಂಪ್ಯೂಟರ್‌ ಜ್ಞಾನ ಎಲ್ಲರಿಗೂಅಗತ್ಯವಾಗಿದೆ. ನಮ್ಮ ಕಾಲೇಜಿನಿಂದಕೌಶಲ್ಯಾಭಿವೃದ್ಧಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಕಂಪ್ಯೂಟರ್‌ಬಗ್ಗೆ ಮಾಹಿತಿ ನೀಡುವ ಈ ಕಾರ್ಯಕ್ರಮತುಂಬಾ ಶ್ಲಾಘನೀಯವಾಗಿದ್ದು ಎಂದರು.

ಪ್ರಾಚಾರ್ಯ ಡಾ| ಟಿ.ಎಂ.ವೀರಗಂಗಾಧರ ಸ್ವಾಮಿ ಮಾತನಾಡಿ,ಇಂದಿನ ದಿನಗಳಲ್ಲಿ ಪಠ್ಯದ ಜೊತೆಗೆ ಸ್ಕಿಲ್‌ಬೇಸ್ಡ್ ತರಬೇತಿ ಪಡೆಯುವುದು ಅವಶ್ಯಕತೆಇದೆ. ಹೀಗಾಗಿ ಇದನ್ನು ಮನಗಂಡು ನಮ್ಮವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿಅನೇಕ ಕಾರ್ಯಕ್ರಮಗಳನ್ನು ಮಾಡಿದ್ದುಕಂಪ್ಯೂಟರ್‌ ತರಬೇತಿ ಶಿಬಿರ ವಿದ್ಯಾರ್ಥಿಗಳಿಗೆಆಯೋಜನೆ ಮಾಡಿದ್ದು ಈ ತರಬೇತಿ ಸದು±‌ಯೋಗಪಡಿಸಿಕೊಳ್ಳುವಂತೆತಿಳಿಸಿದರು.

ಮುಖ್ಯ ಅತಿಥಿಗಳಾಗಿ ವಿದ್ಯಾಸಂಸ್ಥೆಮುಖ್ಯಗುರು ಯುವರಾಜ ಪಾಟೀಲಮಾತನಾಡಿದರು. ನಿಮ್ಮ ಕಾಲೇಜಿನಲ್ಲಿತರಬೇತಿಗಳನ್ನು ನೀಡುತ್ತಿರುವುದುಉತ್ತಮ ವಿಷಯವಾಗಿದೆ. ಹೀಗಾಗಿನೀವೆಲ್ಲ ಉತ್ತಮವಾಗಿ ತರಬೇತಿಯನ್ನುಪಡೆಯುವುದು ಅಗತ್ಯವಿದೆ. ಅಂಥವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದಹಲಕುಂದಿ ವಿಜಯಕುಮಾರ್‌, ಸಂಗನಕಲ್ಲುಚಂದ್ರಶೇಖರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next