Advertisement

ನ್ಯಾಯಬದ್ಧ ಸಮಸ್ಯೆ ಪರಿಹಾರಕ್ಕೆ ಸಂಘಟನೆಗಳು ಶ್ರಮಿಸಲಿ

08:18 PM Nov 14, 2021 | Team Udayavani |

ಹೊಸಪೇಟೆ: ನ್ಯಾಯಬದ್ಧ ಸಮಸ್ಯೆಪರಿಹಾರಕ್ಕಾಗಿ ಸಂಘಟನೆಗಳುಶ್ರಮಿಸಬೇಕು ಎಂದು ಟಿ.ಬಿ.ಡ್ಯಾಂಪೊಲೀಸ್‌ ಠಾಣೆ ಸಿಪಿಐ ಹುಲಗಪ್ಪಹೇಳಿದರು.

Advertisement

ಟಿ.ಬಿ. ಡ್ಯಾಂನ ತಿರುಮಲಅಯ್ನಾಂಗಾರ್‌ ಸಭಾಂಗಣದಲ್ಲಿವಿಜಯನಗರ ಜಿಲ್ಲಾ ಮಾಜಿಸೈನಿಕರ ಸಂಘಕ್ಕೆ ಚಾಲನೆ ನೀಡಿಮಾತನಾಡಿ, ಸೇನೆಯಿಂದ ನಿವೃತ್ತರಾದಮಾಜಿ ಸೈನಿಕರಿಗೆ ಸೇವೆ ಮಾಡಲುಅವಕಾಶವಿದೆ. ಅಲ್ಲಿಯೂ ಕೂಡಉತ್ತಮ ಸೇವೆ ನೀಡುವ ಮೂಲಕಮಾದರಿಯಾಗಬೇಕು ಎಂದು ಸಲಹೆನೀಡಿದರು.ಟಿ.ಬಿ.ಡ್ಯಾಂ ಪಿಎಸ್‌ಐ ಬಿ.ಡಿ.ರಜಪೂತ್‌ ಮಾತನಾಡಿ, ಸೈನಿಕರು ಹಾಗೂಪೊಲೀಸರ ಕಾರ್ಯ ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ.

ಉತ್ತಮಕಾರ್ಯ ಮಾಡುವ ಮೂಲಕ ಸಮಾಜಕ್ಕೆಮಾದರಿಯಾಗಬಹುದು ಎಂದರು.ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷಡಾ| ಶಿವಣ್ಣ ಮಾತನಾಡಿ, ಅನೇಕ ನಿವೃತ್ತಸೈನಿಕರು ಸೌಲಭ್ಯಗಳನ್ನು ಪಡೆದಿದ್ದಾರೆ.ಅನೇಕರು ಸೇನೆಗೆ ಸೇರಲುಮುಂದಾಗುತ್ತಾರೆ. ಸರ್ಕಾರ ಸೈನಿಕರಿಗೆಅತ್ಯಂತ ಕಡಿಮೆ ಸೌಲಭ್ಯಗಳನ್ನುನೀಡುತ್ತಿರುವುದು ಸರಿಯಾದ ಕ್ರಮವಲ್ಲ.

ಮುಂದಿನ ದಿನಗಳಲ್ಲಿ ಸರ್ಕಾರದಿಂದಹೆಚ್ಚಿನ ಸೌಲಭ್ಯ ದೊರಕೊಸಿಕೊಡಿವಲ್ಲಿಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಭರವಸೆ ನೀಡಿದರು.ರಜನಿ ಸುಬ್ಬಯ್ಯ, ಪ್ರಶಿûಾರ್ಥಸಬ್‌ ಇನ್ಸಪೆಕ್ಟರ್‌ ಜಾರ್ಚ್‌ ಪ್ರಕಾಶ,ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷಜಿ.ಎಸ್‌. ಮಂಜುನಾಥ, ಹನುಮಂತಪ್ಪವೇದಿಕೆಯಲ್ಲಿ ಹಾಜರಿದ್ದರು. ಪುಣ್ಯಶ್ರೀಪ್ರಾರ್ಥಿಸಿದರು. ಮುಜಾರ್ವ್‌ಪ್ರಾಸ್ತಾವಿಕವಾಗಿ ಮಾತನಾಡಿದರು.ಹೆಚ್‌.ಪಿ.ಕಲ್ಲಂಭಟ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next