Advertisement

ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

07:11 PM Aug 25, 2022 | Team Udayavani |

ಬಳ್ಳಾರಿ: ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿನಿಮ್ಮದೇ ಆದ ಪ್ರತ್ಯೇಕ ಕೌಶಲ್ಯದ ಮೂಲಕಸಾಧನೆ ಮಾಡಲು ಸಂವಹನ, ದೃಢನಿರ್ಧಾರ, ಸತತ ಪ್ರಯತ್ನಗಳು ಅತ್ಯವಶ್ಯಕಎಂದು ವಿಎಸ್‌ಕೆ ವಿವಿ ಪ್ರಾಧ್ಯಾಪಕಿ ಡಾ|ಅರ್ಚನ ಅಭಿಪ್ರಾಯಪಟ್ಟರು.

Advertisement

ನಗರದ ರಾಘವ ಕಲಾಮಂದಿರದಲ್ಲಿಶ್ರೀ ಗುರು ತಿಪ್ಪೇರುದ್ರ ಕಾಲೇಜುಪಿಯುಸಿ ಹೊಸ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಯಾವಾಗಲೂದೊಡ್ಡ ಕನಸುಗಳನ್ನೇ ಕಾಣಬೇಕು.ಅವುಗಳ ಸಾಧನೆಗೆ ನಿಜವಾದಪ್ರಯತ್ನಗಳನ್ನು ಮಾಡಬೇಕು. ಹಾಗೆಮಾಡಿದ ನಾರಾಯಣ ಮೂರ್ತಿ,ಬಿಲ್‌ಗೆಟ್ಸ್‌, ಅಂಬಾನಿ ಮುಂತಾದವರುದೊಡ್ಡ ಶ್ರೀಮಂತರಾದರು.

ಡಾ|ಅಬ್ದುಲ್‌ ಕಲಾಂ, ದ್ರೌಪದಿ ಮುರ್ಮುಅಂತವರು ಉನ್ನತ ಸ್ಥಾನಗಳನ್ನುಅಲಂಕರಿಸಿದರು ಎಂದು ತಿಳಿಸಿದರು.ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ, ಸಂಪನ್ಮೂಲವ್ಯಕ್ತಿಗಳಾದ ಬಿ.ಪುರುಷೋತ್ತಮ ಶವರುಸಾಂದರ್ಭಿಕವಾಗಿ ಮಾತನಾಡಿದರು.ಪ್ರಾಚಾರ್ಯ ಜಿ. ತಿಪ್ಪೇರುದ್ರಪ್ರಾಸ್ತಾವಿಕವಾಗಿ ಮಾತನಾಡಿ, 2007ರಲ್ಲಿಡಿಗ್ರಿ ಮತ್ತು 2010ರಲ್ಲಿ ಪ್ರಾರಂಭವಾದಪಿಯು ವಿಭಾಗಗಳು ಸಾಕಷ್ಟು ಸ್ವರ್ಣಪದಕಗಳನ್ನು 150ಕ್ಕಿಂತಲೂ ಹೆಚ್ಚುರ್‍ಯಾಂಕ್‌ಗಳನ್ನು, ಮ್ಯಾನೇಜೆ¾ಂಟ್‌ ಫೆಸೆಟ್‌ಗಳಲ್ಲಿ ಚಾಂಪಿಯನ್‌ಶಿಪ್‌ಗ್ಳನ್ನು ಪಡೆದಎಸ್‌ಜಿಟಿ ಕಾಲೇಜು ವಿದ್ಯಾರ್ಥಿಗಳುದಾಖಲೆ ಮಾಡಿವೆ ಎಂದು ವಿಶ್ವಾಸವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next