Advertisement

ಮನೆಗೆ ನುಗ್ಗಿ ಕಳ್ಳರಿಂದ ಡಕಾಯಿತಿ

07:23 PM Jul 29, 2022 | Team Udayavani |

ಬಳ್ಳಾರಿ: ತಾಲೂಕಿನ ಎತ್ತಿನಬೂದಿಹಾಳ್‌ಗ್ರಾಮದಲ್ಲಿ ಮನೆಗೆ ನುಗ್ಗಿದ ನಾಲ್ವರುದುಷ್ಕರ್ಮಿಗಳು ಮನೆಯಲ್ಲಿದ್ದ ಮಹಿಳೆಮತ್ತು ಬಾಲಕನ ಮೇಲೆ ಹಲ್ಲೆ ನಡೆಸಿಚಿನ್ನಾಭರಣ ಮತ್ತು ನಗದು ಹಣದೋಚಿಕೊಂಡು ಪರಾರಿ ಆಗಿರುವಘಟನೆ ಬುಧವಾರ ರಾತ್ರಿ ನಡೆದಿದೆ.

Advertisement

ಗ್ರಾಮದ ಹೊರವಲಯದಲ್ಲಿನದೊಡ್ಡಬಸಪ್ಪ ಕುರಿಹಟ್ಟಿ ಪಕ್ಕದಲ್ಲೇಇರುವ ಮನೆಯಲ್ಲಿ ಈ ಘಟನೆನಡೆದಿದ್ದು, ದೊಡ್ಡಬಸಪ್ಪರ ಪತ್ನಿ ಲಕ್ಷಿ ¾à,ಪುತ್ರ ಪ್ರತಾಪ್‌ ಹಲ್ಲೆಗೊಳಗಾದವರು.ಬುಧವಾರ ರಾತ್ರಿ 10 ಗಂಟೆ ಸುಮಾರಿಗೆಮನೆಗೆ ನುಗ್ಗಿದ್ದ ದುಷ್ಕರ್ಮಿಗಳು,ಬೀರುವ ಬಾಗಿಲು ಮುರಿದುಅದರಲ್ಲಿದ್ದ 1.28 ಲಕ್ಷ ನಗದು ಹಣ,ಎರಡು ತೊಲ ಚಿನ್ನದ ಸರವನ್ನು ದೋಚಿವಾಪಸ್‌ ಹೋಗುವಾಗ ಮನೆಯಲ್ಲಿಮಲಗಿದ್ದ ದೊಡ್ಡಬಸಪ್ಪರ ಪತ್ನಿ ಲಕ್ಷಿ ¾à,ಪುತ್ರ ಪ್ರತಾಪ್‌ ಎಚ್ಚರಗೊಂಡಿದ್ದು,ದುಷ್ಕರ್ಮಿಗಳನ್ನು ತಡೆಯಲುಯತ್ನಿಸಿದ್ದಾರೆ.

ಈ ವೇಳೆ ದುಷ್ಕರ್ಮಿಗಳುರಾಡ್‌ ಮತ್ತು ಪಿಕಾಸಿಯಿಂದ ಲಕ್ಷಿ ¾à,ಪ್ರತಾಪ್‌ ತಲೆಗೆ ಹೊಡೆದುಗಾಯಗೊಳಿಸಿದ್ದಾರೆ. ಇವರು ಕಿರುಚಿದಶಬ್ದಕ್ಕೆ ಪಕ್ಕದ ಕುರಿಹಟ್ಟಿಯಲ್ಲಿ ಮಲಗಿದ್ದದೊಡ್ಡಬಸಪ್ಪ ಬಂದಿದ್ದು, ಆತನಿಗೂಹೊಡೆದು ಪರಾರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next