Advertisement

ಪ್ಲಾಟಿನಾ 110 ಎಬಿಎಸ್‌ ಬಿಡುಗಡೆ; 240 ಎಂಎಂ ಸಿಂಗಲ್‌ ಡಿಸ್ಕ್ ಫ್ರಂಟ್‌ ಬ್ರೇಕ್‌

11:42 PM Dec 23, 2022 | Team Udayavani |

ಬಜಾಜ್‌ ಕಂಪೆನಿಯು ತನ್ನ ನೂತನ ಪ್ಲಾಟಿನಾ 110 ಎಬಿಎಸ್‌ ಬೈಕ್‌ ಬಿಡುಗಡೆಗೊಳಿಸಿದೆ. ಇದರ ಎಕ್ಸ್‌-ಶೋರೂಮ್‌ ಬೆಲೆ 72,224 ರೂ. ಆಗಿದೆ.

Advertisement

ಇದು 100-115ಸಿಸಿ ವಿಭಾಗದಲ್ಲಿ ಎಬಿಎಸ್‌ ಹೊಂದಿರುವ ಮೊದಲ ಭಾರತೀಯ ಮೋಟರ್‌ಸೈಕಲ್‌ ಆಗಿದೆ.

ಅಲ್ಲದೇ ನೂತನ ಬೈಕ್‌ನಲ್ಲಿ 135 ಮಿಮಿ ಟ್ರಾವಲ್‌ ಟೆಲಿಸ್ಕೋಪಿಕ್‌ ಸಸ್ಪೆನ್ಶನ್‌, ಉದ್ದದ ಸೀಟು, ಹಗಲು ಹೊತ್ತು ಕೂಡ ಬೆಳಗುವ ಹೆಡ್‌ಲೈಟ್‌, 240 ಎಂಎಂ ಸಿಂಗಲ್‌ ಡಿಸ್ಕ್ ಫ್ರಂಟ್‌ ಬ್ರೇಕ್‌ ಮತ್ತು ಸಿಂಗಲ್‌ ಚಾನಲ್‌ ಎಬಿಎಸ್‌ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next