Advertisement

ಬಜಗೋಳಿ: ಸುತ್ತಮುತ್ತ ಗಾಳಿ- ಮಳೆ

08:36 PM Dec 15, 2019 | Sriram |

ಬಜಗೋಳಿ: ಬಜಗೋಳಿ, ಮಾಳ, ನಲ್ಲೂರು, ಮುಡಾರು ಹಾಗೂ ಬಜಗೋಳಿ ಪೇಟೆ ಸುತ್ತಮುತ್ತ ಇಂದು ಸಂಜೆ 3.30ರಿಂದ 6ರವರೆಗೆ ಭಾರೀ ಗಾಳಿ ಮಳೆಯಾದ ವರದಿಯಾಗಿದೆ.

Advertisement

ಭಾರೀ ಮೋಡ ಆವರಿಸಿರುವುದರಿಂದ ಬಸ್‌ಗಳು ಹೆಡ್‌ಲೈಟ್‌ನೊಂದಿಗೆ ಸಂಚರಿಸಿದವು. ಹೊರಗೆ ತೆರಳಿದವರು ಮಳೆ ಯಲ್ಲಿ ನೆನೆದುಕೊಂಡೇ ಮನೆ ಸೇರು ವಂತಾಯಿತು.
ಕಾರ್ಕಳ, ಅಜೆಕಾರು ಮೊದಲಾದೆಡೆ ಮೋಡ ಕವಿದ ವಾತಾವರಣವಿತ್ತು. ಅಕಾಲಿಕ ಮಳೆಯಿಂದ ಹೊರಗೆ ಒಣಗಲು ಹಾಕಿದ ಅಡಿಕೆಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next