2022ರಲ್ಲಿ ಜೀ ಎಂಟರ್‌ಟೈನ್ಮೆಂಟ್‌ನಿಂದ ಬೈಜೂಸ್‌ಗೆ ಪ್ರತ್ಯುಷಾ ಸೇರ್ಪಡೆಗೊಂಡಿದ್ದರು. ಅವರ ಜತೆಗೀಗ ವ್ಯವಹಾರ ಮುಖ್ಯಸ್ಥ ರಾಗಿದ್ದ ಹಿಮಾಂಶು ಬಜಾಜ್ ಹಾಗೂ ಮುಕುತ್ ದೀಪಕ್ ಕೂಡ ಸಂಸ್ಥೆ ತೊರೆದಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಪ್ರಸಕ್ತ ವರ್ಷ ಸಂಸ್ಥೆಯ ಸಾವಿರಾರು ಉದ್ಯೋಗಿಗಳು ರಾಜೀ ನಾಮೆ ನೀಡಿದ್ದು, ಇತ್ತೀಚೆಗಷ್ಟೇ ಸಾಲದ ಸುಳಿಯಿಂದ ಬೈಜೂಸ್ ಅನ್ನು ಹೊರತಂದು ಲಾಭದತ್ತ ನಡೆಸಲು ಬದಲಾವಣೆಗಳನ್ನು ಕೈಗೊಳ್ಳಲಾಗಿತ್ತು. ಈ ಮಧ್ಯೆ ಈ ಮೂವರ ರಾಜೀನಾಮೆ ಬೆಳವಣಿಗೆ ವರದಿಯಾಗಿದೆ.