Advertisement
ಕೇಂದ್ರ ಸರ್ಕಾರದ 2019-20ನೇ ಸಾಲಿನ ಬಜೆಟ್ ಪ್ರತಿಯನ್ನು ಸೂಟ್ ಕೇಸ್ ನಲ್ಲಿ ಈ ಬಾರಿ ನಿರ್ಮಲಾ ಸೀತಾರಾಮನ್ ತಂದಿಲ್ಲ ಎಂಬುದೇ ವಿಶೇಷತೆಯಾಗಿತ್ತು. ಬಜೆಟ್ ಪ್ರತಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಭಾರತೀಯ ಸಂಪ್ರದಾಯದಂತೆ ತಂದಿದ್ದರು. ಬಟ್ಟೆಯ ಮುಂಭಾಗದಲ್ಲಿ ರಾಷ್ಟ್ರ ಲಾಂಛನ ಹಾಕಲಾಗಿತ್ತು. ಇದು ಬಾಹಿ ಖಾತಾ(ಲೆಡ್ಜರ್ ಬುಕ್) ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
Related Articles
Advertisement
ಇದು ಭಾರತೀಯ ಸಂಪ್ರದಾಯ. ನಾವು ಪಾಶ್ಚಾತ್ಯ ಗುಲಾಮಗಿರಿ ಪದ್ಧತಿಯಿಂದ ಹೊರಬಂದಿದ್ದೇವೆ ಎಂಬುದ ಸಂಕೇತವಾಗಿದೆ. ಇದು ಬಜೆಟ್ ಅಲ್ಲ, ಲೆಡ್ಜರ್ ಎಂದು ವಿಶ್ಲೇಷಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.