Advertisement

ಶಟ್ಲರ್‌ ಜ್ವಾಲಾ ಗುಟ್ಟಾ-ನಟ ವಿಷ್ಣು ವಿಶಾಲ್‌ ನಿಶ್ಚಿತಾರ್ಥ

07:23 PM Sep 07, 2020 | mahesh |

ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಗುಟ್ಟಾ ಸೋಮವಾರ ತಮ್ಮ 37ನೇ ಜನ್ಮದಿನದಂದು ನಿಶ್ಚಿತಾರ್ಥದ ಸುದ್ದಿಯನ್ನು ಪ್ರಕಟಿಸಿದ್ದಾರೆ. ನಟ, ಗೆಳೆಯ ವಿಷ್ಣು ವಿಶಾಲ್‌ ಜತೆ ತನ್ನ ವಿವಾಹ ನಡೆಯಲಿದೆ ಎಂಬುದಾಗಿ ಟ್ವೀಟ್‌ ಮಾಡಿದ್ದಾರೆ.

Advertisement

“ವಾಟ್‌ ಎ ಬ್ಯೂಟಿಫ‌ುಲ್‌ ಸರ್‌ಪ್ರೈಸ್‌! ಕಳೆದ ರಾತ್ರಿ ವಿಷ್ಣು ವಿಶಾಲ್‌ ಎಂಗೇಜ್‌ಮೆಂಟ್‌ ಉಂಗುರ ತೋಡಿಸಿದಾಗ ನಾನು ಅಚ್ಚರಿಗೊಂಡೆ’ ಎಂಬುದಾಗಿ ಕಾಮನ್ವೆಲ್ತ್‌ ಗೇಮ್ಸ್‌ ಬಂಗಾರ ಪದಕ ಗೆದ್ದಿರುವ ಜ್ವಾಲಾ ಗುಟ್ಟಾ ಸಂಭ್ರಮಿಸಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next