Advertisement
ಟೋಕ್ಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಪಿ.ವಿ. ಸಿಂಧು ವಿಶ್ರಾಂತಿಯಲ್ಲಿದ್ದು, ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿಲ್ಲ. ಸೈನಾ ನೆಹ್ವಾಲ್, ಮಾಳವಿಕಾ ಬನ್ಸೋದ್, ಅದಿತಿ ಭಟ್ ಸೇರಿದಂತೆ 10 ಆಟಗಾರ್ತಿಯರು ಕಣಕ್ಕಿಳಿಯಲಿದ್ದಾರೆ. ಪುರುಷರ ತಂಡದಲ್ಲೂ 10 ಆಟಗಾರರಿದ್ದಾರೆ. ಸಾಯಿ ಪ್ರಣೀತ್, ಚಿರಾಗ್ ಶೆಟ್ಟಿ, ಕೆ.ಶ್ರೀಕಾಂತ್ ಪ್ರಮುಖರು. ಅ. 9ರಿಂದ 17ರ ವರೆಗೆ ಈ ಟೂರ್ನಿ ನಡೆಯಲಿದೆ. Advertisement
ಬ್ಯಾಡ್ಮಿಂಟನ್: ಸೈನಾ, ಪ್ರಣೀತ್‌ಗೆ ನಾಯಕತ್ವ
09:46 PM Sep 06, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.