Advertisement
ಭಾನುವಾರ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಪ್ರಿಯಾಂಶು ರಾಜಾವತ್ ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊನಾಸೆನ್ ಅವರನ್ನು 21-15, 19-21, 21-16 ಅಂತರದಿಂದ ಪರಾಭವಗೊಳಿಸಿದರು. ಇವರ ಹೋರಾಟ 68 ನಿಮಿಷಗಳ ತನಕ ಸಾಗಿತು.
Advertisement
Badminton: ಓರ್ಲೀನ್ಸ್ ಮಾಸ್ಟರ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪ್ರಿಯಾಂಶು ರಾಜಾವತ್
10:04 PM Apr 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.