Advertisement
ಕಳೆದ ತಿಂಗಳು ಯುಎಸ್ ಓಪನ್ ಪ್ರಶಸ್ತಿ ಗೆದ್ದಿರುವ ನಾಲ್ಕನೇ ಶ್ರೇಯಾಂಕದ ಪ್ರಣಯ್ 10ನೇ ಶ್ರೇಯಾಂಕದ ವೆಯಿ ನಾನ್ ಅವರನ್ನು 46 ನಿಮಿಷಗಳ ಹೋರಾಟದಲ್ಲಿ 21-18, 21-19 ಗೇಮ್‌ಗಳಿಂದ ಉರುಳಿಸಿದರು. ಮುಂದಿನ ಸುತ್ತಿನಲ್ಲಿ ಅವರು 11ನೇ ಶ್ರೇಯಾಂಕದ ಚೈನೀಸ್ ತೈಪೆಯ ಲಿನ್ ಯು ಸಿಯೆನ್ ಅವರನ್ನು ಎದುರಿಸಲಿದ್ದಾರೆ.
Advertisement
ಬ್ಯಾಡ್ಮಿಂಟನ್: ಕಶ್ಯಪ್‌ಗೆ ಆಘಾತ ಪ್ರಣಯ್,ಸೌರಭ್ ಕ್ವಾ.ಫೈನಲಲಿಗೆ
07:10 AM Aug 04, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.