Advertisement

Badminton; ಅನ್ಮೋಲ್‌ ಖರಬ್‌ಗೆ ಬ್ಯಾಡ್ಮಿಂಟನ್‌ ಪ್ರಶಸ್ತಿ

11:59 PM Sep 22, 2024 | Team Udayavani |

ಲುಬ್ಲಿನ್‌ (ಪೋಲೆಂಡ್‌): ಭಾರತದ ಅನ್ಮೋಲ್‌ ಖರಬ್‌ ಸತತ 2ನೇ ಬ್ಯಾಡ್ಮಿಂಟನ್‌ ಪ್ರಶಸ್ತಿಯನ್ನು ಜಯಿಸಿದ್ದಾರೆ. ರವಿವಾರ ಅವರು “ಪೋಲೆಂಡ್‌ ಇಂಟರ್‌ನ್ಯಾಶನಲ್‌’ ಕೂಟದ ವನಿತಾ ಸಿಂಗಲ್ಸ್‌ ಚಾಂಪಿಯನ್‌ ಆಗಿ ಮೂಡಿಬಂದರು.

Advertisement

17 ವರ್ಷದ ಅನ್ಮೋಲ್‌ ಖರಬ್‌ ಫೈನಲ್‌ನಲ್ಲಿ ಸ್ವಿಜರ್ಲೆಂಡ್‌ನ‌ ಮಿಲೆನಾ ಶ್ನೆ„ಡರ್‌ ಅವರನ್ನು 21-12, 21-8 ಅಂತರದಿಂದ ಪರಾಭವಗೊಳಿಸಿದರು. ಕಳೆದ ವಾರವಷ್ಟೇ ಅವರು ಬೆಲ್ಜಿಯಂ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌ ಪ್ರಶಸ್ತಿಯನ್ನು ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next