Advertisement

ಪಾದರಸಗೆ ಹಿನ್ನೆಲೆ ಸಂಗೀತ 

11:04 AM Jan 24, 2018 | |

ಆರ್ಟ್‌ ಎನ್‌ ಸೋಲ್‌ ಮೀಡಿಯಾ ಸರ್ವೀಸಸ್‌ ಲಾಂಛನದಲ್ಲಿ ನಿರ್ಮಾಣ ವಾಗುತ್ತಿರುವ “ಪಾದರ‌ಸ’ ಚಿತ್ರಕ್ಕೆ ರಾಜೇಶ್‌ ರಾಮನಾಥ್‌ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ನಡೆಯುತ್ತಿದೆ. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಹೃಷಿಕೇಶ್‌ ಜಂಬಗಿ ಅವರದು.

Advertisement

ಚಿತ್ರಕ್ಕೆ ಎಂ.ಬಿ. ಅಳ್ಳಿಕಟ್ಟಿ ಛಾಯಾಗ್ರಹಣ, ಎ.ಟಿ. ರವೀಶ್‌ ಸಂಗೀತ, ಜಯಂತ್‌ ಕಾಯ್ಕಿಣಿ, ಗೌಸ್‌ ಪೀರ್‌, ಸಂಜಯ್‌ ಕುಲಕರ್ಣಿ ಸಾಹಿತ್ಯ, ಕೆ.ಎಂ.ಪ್ರಕಾಶ್‌ ಸಂಕಲನವಿದೆ. ತಾರಾಗಣದಲ್ಲಿ ಸಂಚಾರಿ ವಿಜಯ್‌, ವೈಷ್ಣವಿ ಮೆನನ್‌, ಮನಸ್ವಿನಿ, ನಿರಂಜನ್‌ ದೇಶಪಾಂಡೆ, ಜೈಜಗದೀಶ್‌, ಚಿ.ಗುರುದತ್‌, ಶೋಭರಾಜ್‌, ಭವ್ಯ,  ಹನುಮಂತೇಗೌಡ, ವಿಜಯ್‌ ಚೆಂಡೂರ್‌, ರವಿಕಲ್ಯಾಣ್‌ ಮುಂತಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next