Advertisement

ಬಾಬರಿ ಪ್ರಕರಣ: ಸಿಬಿಐ ಸಾಕ್ಷಿದಾರರಿಗೆ ಸಮನ್ಸ್‌

02:01 AM Jun 01, 2017 | Karthik A |

ಲಕ್ನೋ: ಬಾಬರಿ ಮಸೀದಿ ನೆಲಸಮಕ್ಕೆ ಸಂಬಂಧಪಟ್ಟಂತೆ ಸಿಬಿಐ ಸಾಕ್ಷಿಗಳಿಗೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಸಮನ್ಸ್‌ ಜಾರಿ ಮಾಡಿದೆ. ಬಿಜೆಪಿ ನಾಯಕರಾದ ಆಡ್ವಾಣಿ, ಜೋಶಿ, ಉಮಾಭಾರತಿ ಮತ್ತಿತರರ ವಿರುದ್ಧ ಆರೋಪ ನಿಗದಿ ಮಾರನೇ ದಿನವೇ ಈ ಸೂಚನೆ ಹೊರಬಿದ್ದಿದೆ. ಲಕ್ನೋ, ರಾಯ್‌ಬರೇಲಿ ಕೋರ್ಟ್‌ಗೆ ಸಲ್ಲಿಸಿದ್ದ 196 ಮತ್ತು 57 ಸಾಕ್ಷಿದಾರರಿಗೆ ಹಾಜರಾಗುವಂತೆ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next