Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ನಿರ್ವಹಿಸುತ್ತಿದ್ದೇನೆ. ಆದರೂ ನನ್ನ ಬಗ್ಗೆ ನನ್ನದೇ ಪಕ್ಷದ ಹಿರಿಯರು ಮಾಡಿರುವ ಆರೋಪಗಳನ್ನು ಪಕ್ಷದ ಹಿತಕ್ಕಾಗಿ ನುಂಗಿಕೊಳ್ಳುತ್ತೇನೆ. ಯಡಿಯೂರಪ್ಪ ಅವರ ಮಗ ಎಂಬ ಹೆಮ್ಮೆ ಇದೆ, ಆದರೆ ಅಹಂಕಾರ ಇಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿ ಕಾರಕ್ಕೆ ತರುವುದಷ್ಟೇ ನನ್ನ ಗುರಿ ಎಂದರು. Advertisement
B. Y. Vijayendra: ಹಿರಿಯರನ್ನು ಕಡೆಗಣಿಸಿಲ್ಲ, ಬಿಎಸ್‌ವೈ ಮಗನೆಂಬ ಅಹಂಕಾರ ಇಲ್ಲ
07:34 PM Sep 17, 2024 | Poornashri K |
Advertisement
Udayavani is now on Telegram. Click here to join our channel and stay updated with the latest news.