Advertisement
ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಹುದ್ದೆ ಪಡೆಯುವವರು ಡಿಪ್ಲೋಮಾ ಇನ್ ಎಜುಕೇಷನ್(ಡಿ.ಎಡ್.) ಪದವೀಧರರಾಗಿರಬೇಕು ಎಂಬುದು ರಾಜ್ಯ ಸರ್ಕಾರದ ನಿಯಮವಾಗಿದೆ. ಹೀಗಾಗಿ, ಬಿ.ಎಡ್. ಮಾಡಿದವರು ಈ ಹುದ್ದೆಗಳಿಗೆ ಅರ್ಹರಲ್ಲ ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿತ್ತು. ಈಗ ಆ ತೀರ್ಪನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, “ಶಿಕ್ಷಕರ ಹುದ್ದೆಯ ಅರ್ಹತೆ ಕುರಿತು ನಿರ್ಧರಿಸುವ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಶಿಕ್ಷಕರ ಹುದ್ದೆ ಬೇಕೆನ್ನುವವರು ಡಿ.ಎಡ್. ಮಾಡಿರಬೇಕು’ ಎಂದು ತೀರ್ಪಿತ್ತಿದೆ. Advertisement
B.Ed. ಪದವೀಧರರು ಪ್ರೈಮರಿ ಶಾಲೆ ಶಿಕ್ಷಕರಾಗಲು ಅರ್ಹರಲ್ಲ: ಸುಪ್ರೀಂ
07:11 PM Aug 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.