Advertisement
ಹೌದು, ಮಂದಿರ ನಿರ್ಮಾಣವಾಗುತ್ತಿದ್ದಂತೆ ಬಾಲಕ ರಾಮನ ಗರ್ಭಗುಡಿಗೆ ಸಮರ್ಪಿಸಲೆಂದು ನಿವೃತ್ತ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯನ್ ಲಕ್ಷ್ಮೀನಾರಾಯಣನ್ ಸೇರಿ 4.5 ಕೋ.ರೂ. ಮೌಲ್ಯ ದ ರಾಮಚರಿತ ಮಾನಸ ಕೃತಿಯನ್ನು ಉಡುಗೊರೆ ಯಾಗಿ ಮಂದಿರ ಟ್ರಸ್ಟ್‌ಗೆ ನೀಡಿದ್ದರು. 10,902 ಪದ್ಯ ಗಳನ್ನು 522 ಪುಟಗಳಲ್ಲಿ ಚಿನ್ನದಿಂದ ಮುದ್ರಿಸಲಾಗಿದ್ದು, ಇದೀಗ ಆ ಪವಿತ್ರ ಗ್ರಂಥವನ್ನು ದೇಗುಲದ ಗರ್ಭಗುಡಿಯಲ್ಲಿ ಇರಿಸಿರುವುದಾಗಿ ಟ್ರಸ್ಟ್ ಹೇಳಿ ದೆ. ಈ ಚಿನ್ನದ ಕೃತಿ ರಚನೆಗೆ 8 ತಿಂಗಳು ತಗುಲಿದೆ. Advertisement
Ayodhya: ರಾಮನಿಗೆ ಚಿನ್ನದ ರಾಮಚರಿತ ಮಾನಸ ಕೃತಿ
01:58 AM Apr 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.