Advertisement

Australia vs Pakistan ಪರ್ತ್‌ ಟೆಸ್ಟ್‌  : ಲೆಗ್‌ಸ್ಪಿನ್ನರ್‌ ಅಬ್ರಾರ್‌ ಅಹ್ಮದ್‌ ಗೈರು

11:09 PM Dec 10, 2023 | Team Udayavani |

ಪರ್ತ್‌: ಮಂಡಿನೋವಿಗೆ ಸಿಲುಕಿರುವ ಪಾಕಿಸ್ಥಾನದ ಲೆಗ್‌ಸ್ಪಿನ್ನರ್‌ ಅಬ್ರಾರ್‌ ಅಹ್ಮದ್‌ ಆಸ್ಟ್ರೇಲಿಯ ವಿರುದ್ಧದ ಪ್ರಥಮ ಟೆಸ್ಟ್‌ ಪಂದ್ಯದಿಂದ ಹೊರಗುಳಿಯಲಿದ್ದಾರೆ.

Advertisement

ಸರಣಿಯ ಉಳಿದೆರಡು ಟೆಸ್ಟ್‌ಗಳಲ್ಲಿ ಅಬ್ರಾರ್‌ ಆಡುವುದೂ ಅನುಮಾನ ಎನ್ನಲಾಗಿದೆ. ಆದರೆ ತಂಡದಿಂದ ಬೇರ್ಪಟ್ಟಿಲ್ಲ. ಪರ್ತ್‌ನಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಸಾಜಿದ್‌ ಖಾನ್‌ ಅವರನ್ನು ಪಾಕ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next