Advertisement
ಒಲಿಂಪಿಕ್ಸ್ ಕೂಟದಲ್ಲೂ ಅತೀ ಹೆಚ್ಚು ಪದಕಗಳನ್ನು ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಯೂ ಈಕೆಯದ್ದು.ರವಿವಾರ ನಡೆದ 4X100 ಫ್ರೀ ಸ್ಟೈಲ್ ರಿಲೆಯಲ್ಲಿ ಚಿನ್ನ ಗಳಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ್ದಾಳೆ.
Related Articles
Advertisement
ಇದನ್ನೂ ಓದಿ :ಅಶ್ಲೀಲ ಸಿನಿಮಾ ನಿರ್ಮಾಣ ಆರೋಪ : ನಟಿ ನಂದಿತಾ ದತ್ ಬಂಧನ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಎಮ್ಮಾ ಮೆಕಿಯನ್ ಗೆದ್ದ ಪದಕಗಳ ವಿವರ :
4×100 ಮೀ. ಪ್ರೀಸ್ಟೈಲ್ ರಿಲೇ(ಚಿನ್ನ)100 ಮೀ. ಫ್ರೀಸ್ಟೈಲ್(ಚಿನ್ನ)
50 ಮೀ. ಫ್ರೀಸ್ಟ್ರೈಲ್ (ಚಿನ್ನ)
4×100 ಮೀ. ಮೆಡ್ಲಿ ರಿಲೇ (ಚಿನ್ನ)
100 ಮೀ. ಬಟರ್ ಫ್ಲೈ (ಕಂಚು)
4×200 ಮೀ. ಫ್ರೀ ಸ್ಟೈಲ್ ರಿಲೇ (ಕಂಚು)
4×100 ಮೀ. ಮಿಕ್ಸೆಡ್ ಮೆಡ್ಲಿ ರಿಲೇ (ಕಂಚು)