Advertisement

Trading: ಶುಭ ಕೊಟ್ಟ ಮುಹೂರತ್‌ ಟ್ರೇಡಿಂಗ್‌

11:50 PM Nov 12, 2023 | Team Udayavani |

ಮುಂಬಯಿ: ದೀಪಾವಳಿ ಹಬ್ಬದ ಅಂಗವಾಗಿ ರವಿವಾರ ವಿಶೇಷವಾಗಿ ನಡೆದ ಮಹೂ ರತ್‌ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ ಕಂಡಿದೆ. ಬಿಎಸ್‌ಇ ಸೂಚ್ಯಂಕ 354.77 ಪಾಯಿಂಟ್‌ಗಳಷ್ಟು ಏರಿಕೆಯಾಗಿ, 65,259.45 ಅಂಕಕ್ಕೆ ಮುಕ್ತಾಯ ಗೊಂಡರೆ, ನಿಫ್ಟಿ ಸೂಚ್ಯಂಕ 100.20 ಪಾಯಿಂಟ್‌ಗಳಷ್ಟು ಏರಿಕೆಯಾಗಿ, 19,525.55 ಅಂಕಕ್ಕೆ ಮುಕ್ತಾಯ ವಾಯಿತು.

Advertisement

ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆಯಿಂದಾಗಿ ಹೂಡಿಕೆ ದಾರರ ಆಸ್ತಿ ಮೌಲ್ಯ ಹೆಚ್ಚಳ ಕಂಡಿತು. ಈ ಮೂಲಕ ದೀಪಾವಳಿ ಮುಂದಿನ ದಿನಗಳಲ್ಲಿ ಉತ್ತಮ ವಹಿವಾಟು ಕುದುರಿ ಸಲು ಕಾರಣವಾಗಲಿದೆ ಎಂಬ ಆಶಾಭಾವನೆ ಮೂಡಿಸಿದೆ ಎಂದು ವಿಶ್ಲೇಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next