Advertisement
ಸೋಮವಾರ ಹುಬ್ಬಳ್ಳಿ ವಕೀಲರ ಸಂಘದಿಂದ ಸರ್ವ ಸದಸ್ಯರ ತುರ್ತು ಸಭೆ ನಡೆಸಿ ಪೋಲಿಸರ ವರ್ತನೆಯನ್ನು ತೀವ್ರವಾಗಿ ಖಂಡಿಸಲಾಯಿತು. ಹಲ್ಲೆ ನಡೆಸಿದ ಪೋಲಿಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಪದಾಧಿಕಾರಿಗಳಾದ ಗುರು ಹಿರೇಮಠ, ಎಸ್.ವಿ. ಕೊಪ್ಪರ, ಜಯರಾಜ ಪಾಟೀಲ, ಸೀಮಿತ ಶೆಟ್ಟರ, ಎಸ್.ಜಿ. ದೊಡಮನಿ. ಆರ್.ಎಚ್. ಕಾಮಧೇನು, ಬಿ.ವಿ. ಕೊರಿಮಠ, ವಿಠಲ ಸೋಮನಕೊಪ್ಪ, ಮಹಿಳಾ ಪ್ರತಿನಿಧಿ ಗಳಾದ ಶೋಭಾ ಪವಾರ, ಸವಿತಾ ಹಾನಗಲ್ಲ ಮೊದಲಾದವರು ಇದ್ದರು. Advertisement
ಹಲ್ಲೆ ಖಂಡಿಸಿ ಬೀದಿಗಿಳಿದ ವಕೀಲರು
10:43 AM Nov 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.