Advertisement
ಕಪಾಟಿನಿಂದ ಬಟ್ಟೆಗಳನ್ನು ಎಳೆದು ಎಸೆಯಲಾಗಿದೆ. ಚಿನ್ನಾಭರಣ, ಹಣ, ಬೆಲೆಬಾಳುವ ವಸ್ತುಗಳು ಇರದಕಾರಣ ಕಳ್ಳನಿಗೆ ಏನೂ ಲಭಿಸಿಲ್ಲ.ಕಳ್ಳರು ಮುಂಭಾಗದ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದರು.
ಡಿಸ್ಕ್ ಅನ್ನು ರಹಸ್ಯ ಸ್ಥಳದಲ್ಲಿರಿಸಲಾ ಗಿತ್ತು. ಅದನ್ನು ಕಳ್ಳರು ಕದ್ದೊಯ್ದಿದ್ದಾರೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.