Advertisement
ಉದುಮ ನಿವಾಸಿಗಳಾದ ಅಶೋಕ್ ಕುಮಾರ್ ಮತ್ತು ಅನೂಪ್ ಆರೋಪಿಗಳು. ಇವರಿಗೆ ರಸ್ತೆಯಲ್ಲಿ ಪರ್ಸೊಂದು ಸಿಕ್ಕಿದ್ದು, ಅದರಲ್ಲಿ 2,000 ರೂ. ಮುಖಲೆಬೆಯ ಏಳು ಝೆರಾಕ್ಸ್ ನೋಟುಗಳಿದ್ದವು. ಅದನ್ನು ಬದಲಾಯಿಸಲು ಫೆಡರಲ್ ಬ್ಯಾಂಕ್ನ ಉದುಮ ಶಾಖೆಗೆ ಹೋಗಿದ್ದರು. ನೋಟುಗಳನ್ನು ಕಂಡು ಶಂಕೆಗೊಂಡ ಬ್ಯಾಂಕ್ ಸಿಬಂದಿ, ಈ ಬಗ್ಗೆ ಮ್ಯಾನೇಜರ್ಗೆ ತಿಳಿಸಿದರು. ಬಳಿಕ ಪೊಲೀಸರಿಗೆ ದೂರು ನೀಡಲಾಯಿತು. ಆರೋಪಿಗಳಿಗೆ ಅವು ನಕಲಿ ನೋಟುಗಳು ಎಂಬುದು ಗೊತ್ತಿತ್ತೇ ಇಲ್ಲವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Advertisement
Money: ಝೆರಾಕ್ಸ್ ನೋಟು ಬದಲಾಯಿಸಲು ಯತ್ನ: ಪ್ರಕರಣ ದಾಖಲು
12:27 AM Aug 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.