Advertisement

ಕಾರ್ಲೋಸ್‌ ಅಲ್ಕರಾಜ್‌-ಕ್ಯಾಮರಾನ್‌ ನೂರಿ ಮತ್ತೊಂದು ಫೈನಲ್‌

11:05 PM Feb 26, 2023 | Team Udayavani |

ರಿಯೋ ಡಿ ಜನೈರೊ: ಕಾರ್ಲೋಸ್‌ ಅಲ್ಕರಾಜ್‌ ಮತ್ತು ಕ್ಯಾಮರಾನ್‌ ನೂರಿ ಸತತ 2ನೇ ಟೆನಿಸ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಎದುರಾಗ ಲಿದ್ದಾರೆ.

Advertisement

ಕಳೆದ ರವಿವಾರ ಬ್ಯೂನಸ್‌ ಐರಿಸ್‌ ಟೂರ್ನಿಯ ಪ್ರಶಸ್ತಿ ಸಮರದಲ್ಲಿ ಮುಖಾಮುಖೀಯಾಗಿದ್ದ ಇವರೀಗ “ಎಟಿಪಿ ರಿಯೋ ಓಪನ್‌’ ಕೂಟದ ಫೈನಲ್‌ನಲ್ಲೂ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ.

ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಸೆಮಿಫೈನಲ್‌ನಲ್ಲಿ ಚಿಲಿಯ ನಿಕೋಲಸ್‌ ಜರ್ರಿ ಅವರನ್ನು 6-7 (2-7), 7-5, 6-0 ಅಂತರದಿಂದ ಮಣಿಸಿದರು. ಬ್ರಿಟನ್‌ನ ಕ್ಯಾಮರಾನ್‌ ನೂರಿ ಸ್ಪೇನ್‌ನ ಬರ್ನಾಬ್‌ ಝಪಾಟ ಮಿರಾಲ್ಲೆಸ್‌ ವಿರುದ್ಧ 6-2, 3-6, 7-6 (7-3) ಜಯ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next