Advertisement
ಕಾವಲುಗಾರ ಇಲ್ಲದ್ದನ್ನು ಗಮನಿಸಿ ಸಮಯ ಸಾಧಿಸಿದ ಕಳ್ಳರು ಎಟಿಎಂ ಒಡೆದು ಹಾಕಿ ಹಣದ ಚೇಂಬರ್ ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಯಾವುದೋ ವಾಹನ ಬಂದಿದ್ದು ಹಾರ್ನ್ ಕೇಳಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
Advertisement
ಕುಮಟಾ : ಎಟಿಎಂ ಧ್ವಂಸಗೈದರೂ ದರೋಡೆ ಯತ್ನ ವಿಫಲ !
09:30 AM Jun 03, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.