Advertisement
ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಾಸ್ತಿ ಗ್ರಾಮವು ಅತಿ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಹೋಬಳಿ. ಬಹುತೇಕ ಮಂದಿ ಕೃಷಿ, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ವ್ಯಾಪಾರ, ವಹಿವಾಟು, ಪ್ರತಿ ವ್ಯವಹಾರಗಳಿಗಾಗಿ ಮಾಸ್ತಿ ಗ್ರಾಮಕ್ಕೆ ಆಗಮಿಸುತ್ತಾರೆ. ಆದರೆ, ಮಾಸ್ತಿ ಗ್ರಾಮದಲ್ಲಿ 3 ರಾಷ್ಟ್ರೀಕೃತ ಬ್ಯಾಂಕ್‌ಗಳು ಇದ್ದು, ಕೆಲವೊಂದು ಎಟಿಎಂಗಳ ಸೌಲಭ್ಯಗಳು ಸಮರ್ಪಕವಾಗಿ ಗ್ರಾಹಕರಿಗೆ ಸಿಗದ ಕಾರಣ ಪರದಾಡುವಂತಾಗಿದೆ.
Advertisement
ತಿಂಗಳಿಂದ ದುರಸ್ತಿಯಾಗದ ಎಟಿಎಂ ಯಂತ್ರ
03:21 PM Aug 09, 2019 | Suhan S |
Advertisement
Udayavani is now on Telegram. Click here to join our channel and stay updated with the latest news.