Advertisement

ಏಥರ್‌ 450 ಎಕ್ಸ್‌ ಜಿ-3: ಹೊಸ 3.7 ಕಿ.ವ್ಯಾಟ್‌ ಶಕ್ತಿಶಾಲಿ ಬ್ಯಾಟರಿ

12:49 AM Jul 20, 2022 | Team Udayavani |

ವಿದ್ಯುತ್‌ ಸ್ಕೂಟರ್‌ ತಯಾರಿಕ ಕಂಪೆನಿ­ಯಾದ ಏಥರ್‌, ಭಾರತದಲ್ಲಿ “450 ಎಕ್ಸ್‌ ಜನರೇಶನ್‌-3′ ಎಂಬ ಸ್ಕೂಟರನ್ನು ಬಿಡುಗಡೆ ಮಾಡಿದೆ.

Advertisement

ದಿಲ್ಲಿಯಲ್ಲಿ ಇದರ ಬೆಲೆ 1.39 ಲಕ್ಷ ರೂ. (ಎಕ್ಸ್‌ ಷೋ ರೂಂ). ಏಥರ್‌ನ ಈ ಹಿಂದಿನ ಸ್ಕೂಟರ್‌ಗಳಿಗೆ ಹೋಲಿಸಿದರೆ, ಇದರ ಬ್ಯಾಟರಿ ಸಾಮರ್ಥ್ಯ ಹೆಚ್ಚು.

3.7 ಕಿ.ವ್ಯಾ. ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಇದು, ಒಮ್ಮೆ ಚಾರ್ಜ್‌ ಮಾಡಿದರೆ 146 ಕಿ.ಮೀ. ಮೈಲೇಜ್‌ ಕೊಡುತ್ತದೆ.

ನಗರಗಳಲ್ಲಿ ಇದು 105 ಕಿ.ಮೀ. ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next