Advertisement
ಮದುವೆ ಬಳಿಕ ಪತಿಯ ಪ್ರೋತ್ಸಾಹದಿಂದ ಬಿಎಸ್‌ಸಿ ಪೂರ್ತಿಗೊಳಿಸಿದ ಅವರು, ಮಹಾರಾಷ್ಟ್ರದ ಶತ್ರುಂಜಯ ಅಕಾಡೆಮಿಯಿಂದ ಜೈನ ಸಿದ್ಧಾಂತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಅದೇ ವಿಚಾರದಲ್ಲಿ ಅವರು ಸಂಶೋಧನ ಪ್ರಬಂಧ ಮಂಡಿಸಿದ್ದಾರೆ. 7ನೇ ತರಗತಿಯಲ್ಲಿ ವೈದ್ಯೆಯಾಗಬಯಸಿದ್ದೆ. ನಿಜವಾದ ವೈದ್ಯೆ ಅಲ್ಲದಿದ್ದರೂ ನಾನು ಈಗ ನನ್ನ ಹೆಸರಿನ ಮೊದಲು “ಡಾ’ ಎಂದು ಹಾಕಿಕೊಳ್ಳಬಹುದು ಎಂದು ಹೆಮ್ಮೆಯಿಂದ ಹೇಳುತ್ತಾರೆ. Advertisement
67ನೇ ವಯಸ್ಸಲ್ಲಿ ಪಿಎಚ್.ಡಿ. ಪಡೆದ ವಡೋದರಾ ಮಹಿಳೆ
06:56 AM Jun 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.