Advertisement

ನಕ್ಷತ್ರದ ಚಿತ್ರ ತೆಗೆದ ಖಗೋಳತಜ್ಞರು

06:45 AM Aug 28, 2017 | |

ವಾಷಿಂಗ್ಟನ್‌:  ಇದೇ ಮೊದಲ ಬಾರಿಗೆ ಸೌರಮಂಡಲ ದಾಚೆ ಇರುವ ನಕ್ಷತ್ರವೊಂದರ ವಿವರವಾದ ಚಿತ್ರವನ್ನು ಖಗೋಳ ತಜ್ಞರು ತೆಗೆದಿದ್ದಾರೆ. ಚಿಲಿಯಲ್ಲಿ ಸ್ಥಾಪಿಸಲಾಗಿರುವ ಆ್ಯಪ್ಟಿ ಹೆಸರಿನ ಅತಿ ದೊಡ್ಡ ದೂರದರ್ಶಕದ ನೆರವಿನಿಂದ ಯುರೋಪಿಯನ್‌ ಸದರ್ನ್ ಅಬ್ಸರ್‌ವೆàಟರಿಯ ಖಗೋಳ ತಜ್ಞರು ಚಿತ್ರವನ್ನು ಕ್ಲಿಕ್ಕಿಸಿದ್ದಾರೆ. ಆಂತರೆಸ್‌ ಹೆಸರಿನ ನಕ್ಷತ್ರ ಇದಾಗಿದ್ದು, ಭೂಮಿಯಿಂದ 550 ಜ್ಯೋತಿವರ್ಷಗಳಷ್ಟು ದೂರದಲ್ಲಿದೆ. ಸೂಪರ್‌ನೊàವಾ ಸ್ಥಿತಿಗೆ ತಲುಪುವ ಮುನ್ನ ನಕ್ಷತ್ರದ ಚಿತ್ರಗಳನ್ನು ವಿವಿಧ ಹಂತಗಳ ಚಿತ್ರಗಳನ್ನು ತೆಗೆಯಲಾಗಿದೆ. ವಿಜ್ಞಾನಿಗಳ ಪ್ರಕಾರ, ಆಂತರೆಸ್‌ ಸೂರ್ಯನಿಗಿಂತ 15 ಪಟ್ಟು ದೊಡ್ಡದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next