Advertisement
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಬೊಮ್ಮಘಟ್ಟದಲ್ಲಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತಿದ್ದಂತೆ 10 ಲಕ್ಷ ರೈತ ಕುಟುಂಬಗಳಿಗೆ 25 ವರ್ಷ 5000 ರೂ. ವೇತನ ನೀಡುವ ಯೋಜನೆ ರೂಪಿಸಲಾಗುವುದು. ಇದಲ್ಲದೆ ಸಸಿ ನೆಡುವಂತಹ ಯೋಜನೆ, ಅಂಗವಿಕಲರಿಗೆ 2000 ಸಾವಿರ ರೂ., ಗರ್ಭಿಣಿಯರಿಗೆ 3000 ರೂ. 6 ತಿಂಗಳ ಕಾಲ ಭತ್ಯೆ ಸೇರಿದಂತೆ ಹಲವಾರು ಯೋಜನೆ ರೂಪಿಸಲಾಗಿದೆ. ಒಂದು ಬಾರಿ ಅವಕಾಶ ಕೊಡಿ ಸ್ವಾವಲಂಬಿ, ಸ್ವಾಭಿಮಾನದ ರೈತರನ್ನಾಗಿ, ಯುವಕರನ್ನು ಸಿದ್ಧಪಡಿಸತ್ತೇನೆ ಎಂದು ಭರವಸೆ ನೀಡಿದರು. Advertisement
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನಾ: ಎಚ್‌ಡಿಕೆ
06:30 AM Feb 27, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.