Advertisement
ಹೌದು! ಚಿಲ್ಲರೆ ಹಣದಿಂದಲೇ ಸ್ಕೂಟಿ ಖರೀದಿಸಿದವನ ವಿಡಿಯೋವನ್ನು ಹಿರಾಕ್ ಜೆ ದಾಸ್ ಹೆಸರಿನ ಯೂಟ್ಯೂಬರ್ ಹಂಚಿಕೊಂಡಿದ್ದಾರೆ. ಚೀಲದಲ್ಲಿ ತುಂಬಿಸಿಟ್ಟಿದ್ದ ಹಣವನ್ನು ಪ್ಲಾಸ್ಟಿಕ್ ಬುಟ್ಟಿಗಳಿಗೆ ಸುರಿಯಲಾಗುತ್ತದೆ. ಅದನ್ನು 2-3 ಮಂದಿ ಕುಳಿತು ಲೆಕ್ಕ ಹಾಕುತ್ತಾರೆ. ಸ್ಕೂಟರ್‌ಗೆ ಬೇಕಾದ ಮೌಲ್ಯವನ್ನು ತಲುಪಿದ ನಂತರ ಶೋ ರೂಂನ ಮಾಲೀಕ ಸಂತಸದಿಂದ ಸ್ಕೂಟಿಯನ್ನು ಆ ವ್ಯಕ್ತಿಯ ಹೆಸರಿಗೆ ಬರೆದು, ಸಹಿ ಮಾಡಿಕೊಡುತ್ತಾನೆ.
Advertisement
ಅಸ್ಸಾಂನ ವ್ಯಕ್ತಿಯೊಬ್ಬ ಚಿಲ್ಲರೆ ಹಣದಿಂದಲೇ ಸ್ಕೂಟಿ ಖರೀದಿಸಿದ
09:38 PM Feb 19, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.