Advertisement
‘ಲೋಕಸಭೆಯಲ್ಲಿ ಕಳೆದ ಜನವರಿ 8ರಂದು ಈ ಮಸೂದೆ ಪಾಸಾಗುವ ಮುನ್ನವೇ ಕಾಂಗ್ರೆಸ್ ಸಂಸದರು ಹೊರನಡೆದಿದ್ದರು. ಬಹುಷಃ ಇದು ಬಿಜೆಪಿಗೆ ಅನುಕೂಲ ಮಾಡಿಕೊಡುವ ಒಳ ಒಪ್ಪಂದ ಇದ್ದೀತು’ ಎಂದು ಅಸ್ಸಾಂ ಕಾಂಗ್ರೆಸ್, ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. Advertisement
ಪೌರತ್ವ ಮಸೂದೆ ವಿರುದ್ಧ ಮತ: ರಾಹುಲ್‌ಗೆ ಅಸ್ಸಾಂ ಕಾಂಗ್ರೆಸ್ ಆಗ್ರಹ
01:57 PM Jan 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.