Advertisement

ಅಸ್ಸಾಂನಿಂದ “ಇ-ಬಜೆಟ್‌’

06:00 AM Mar 13, 2018 | Team Udayavani |

ಗುವಾಹಟಿ: ದೇಶದಲ್ಲಿ ಮೊದಲ ಬಾರಿಗೆ ಇ- ಬಜೆಟ್‌ ಮಂಡಿಸಿದ ಹೆಗ್ಗಳಿಕೆ ಆಂಧ್ರಪ್ರದೇಶದ್ದು. ಅದೇ ಮಾದರಿಯನ್ನು ಅನುಸರಿಸಿರುವ  ಅಸ್ಸಾಂ ರಾಜ್ಯ ಸರಕಾರ, ಸೋಮವಾರ ತನ್ನ ಮೊದಲ ಇ- ಬಜೆಟ್‌ ಮಂಡಿಸಿದೆ. ಆದರೆ ಅದರ ಹೆಗ್ಗಳಿಕೆ ಏನೆಂದರೆ, ಬಜೆಟ್‌ ಪ್ರತಿ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಎಲ್ಲರಿಗೂ ಅದು ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಣಕಾಸು ಸಚಿವ ಹಿಮಾಂತ ಬಿಸ್ವ ಸರ್ಮಾ ತಿಳಿಸಿದ್ದಾರೆ. ಡಿಜಿಟಲ್‌ ಮಾದರಿ ಮಾತ್ರವಲ್ಲದೆ, ಶಾಸಕರಿಗೆ ಬಜೆಟ್‌ ಭಾಷಣದ ಮುದ್ರಿತ ಪ್ರತಿಯನ್ನೂ ನೀಡಲಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next