Advertisement
ಆ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಆದರೆ, ನಾಯಕಿಯ ಆಯ್ಕೆಯಾಗಿದೆ. ಆಕಾಂಕ್ಷ, ನವನೀತ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. “ಆರ್‌ಎಕ್ಸ್ ಸೂರಿ’, “ಜಲ್ಸಾ’, “ಕ್ರ್ಯಾಕ್’ ಚಿತ್ರಗಳಲ್ಲಿ ನಟಿಸಿರುವ ಆಕಾಂಕ್ಷ ಈಗ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಆಕಾಂಕ್ಷಗೆ ತುಂಬಾ ಸವಾಲಿನ ಪಾತ್ರ ಸಿಕ್ಕಿದೆ. ಅದು ಬ್ಲೈಂಡ್ ಗರ್ಲ್. ಹೌದು, ಆಕಾಂಕ್ಷ ಇಲ್ಲಿ ಅಂದ ಹುಡುಗಿಯಾಗಿ ನಟಿಸುತ್ತಿದ್ದಾರೆ.
Advertisement
ಆಕಾಂಕ್ಷ ಈಗ ಬ್ಲೈಂಡ್ ಗರ್ಲ್
11:47 AM Jun 12, 2017 | |
Advertisement
Udayavani is now on Telegram. Click here to join our channel and stay updated with the latest news.