Advertisement
ಟೋಕಿಯೋ ಒಲಿಂಪಿಕ್ಸ್‌ನ ಬೆಳ್ಳಿಯ ಪದಕ ವಿಜೇತ ರವಿ ದಹಿಯಾ ಅವರು 57 ಕೆ.ಜಿ. ವಿಭಾಗದಲ್ಲಿ ಪ್ರಾಬಲ್ಯ ಸ್ಥಾಪಿಸಿ ತನ್ನ ಎದುರಾಳಿಯನ್ನು ಕೆಡಹಿ ಚಿನ್ನ ಗೆದ್ದರು. ಅವರು ಏಷ್ಯನ್ ಕುಸ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಚಿನ್ನ ಜಯಿಸಿದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಕುಸ್ತಿಪಟು ಎನಿಸಿಕೊಂಡಿದ್ದಾರೆ.
Advertisement
ಏಷ್ಯನ್ ಕುಸ್ತಿ ಕೂಟ: ಭಾರತದ ರವಿ ದಹಿಯಾಗೆ ಚಿನ್ನ
09:11 PM Apr 23, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.