Advertisement

Asian ಇಂಡೋರ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌: ಸ್ವರ್ಣ ಗೆದ್ದ ಗುಲ್ವೀರ್‌ ಸಿಂಗ್‌

11:35 PM Feb 19, 2024 | Team Udayavani |

ಟೆಹ್ರಾನ್‌: ಏಷ್ಯನ್‌ ಇಂಡೋರ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಗುಲ್ವೀರ್‌ ಸಿಂಗ್‌ 3,000 ಮೀ. ಓಟದ ಫೈನಲ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಇದು ಭಾರತಕ್ಕೆ ಒಲಿದ 4ನೇ ಬಂಗಾರ.

Advertisement

ಗುಲ್ವಿàರ್‌ ಸಿಂಗ್‌ 8 ನಿಮಿಷ, 07.48 ಸೆಕೆಂಡ್‌ಗಳಲ್ಲಿ ಈ ದೂರವನ್ನು ಕ್ರಮಿಸಿದರು. ಆದರೆ ಇದು ಒಲಿಂಪಿಕ್ಸ್‌ ಸ್ಪರ್ಧೆ ಆಗಿರದ ಕಾರಣ ಗುಲ್ವೀರ್‌ಗೆ ಭಾರೀ ಲಾಭವೇನೂ ಆಗಲಿಲ್ಲ. ವನಿತಾ ವಿಭಾಗದಲ್ಲಿ ಅಂಕಿತಾ ರಜತ ಪದಕ ಜಯಿಸಿದರು (9:26.22).

Advertisement

Udayavani is now on Telegram. Click here to join our channel and stay updated with the latest news.

Next