Advertisement
ಕಾರ್ತಿಕ್ ಕುಮಾರ್ 28 ನಿಮಿಷ, 15.38 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರೆ, ಗುಲ್ವೀರ್ ಸಿಂಗ್ 28 ನಿಮಿಷ, 17.21 ಸೆಕೆಂಡ್‌ಗಳಲ್ಲಿ ರೇಸ್ ಮುಗಿಸಿದರು. ಇವರಿಬ್ಬರೂ ಕೊನೆಯ 100 ಮೀಟರ್ ಹಂತದಲ್ಲಿ ಪದಕದ ವ್ಯಾಪ್ತಿಗೆ ಬಂದರು. ಆಗ 3 ರೇಸರ್ ಪರಸ್ಪರ ಢಿಕ್ಕಿ ಹೊಡೆದು ಬಿದ್ದದ್ದು ಭಾರತೀಯರಿಗೆ ಲಾಭವಾಗಿ ಪರಿಣಮಿಸಿತು. ಬಹ್ರೈನ್‌ನ ಬಿರ್ಹಾನು ಯೆಮತಾವ್ ಬಲ್ಯೂ ಚಿನ್ನದ ಪದಕ ಗೆದ್ದರು (28 ನಿಮಿಷ, 13.62 ಸೆಕೆಂಡ್ಸ್). Advertisement
Asian Games 10,000 ಮೀ. ರೇಸ್: ಕಾರ್ತಿಕ್, ಗುಲ್ವೀರ್ ಅವಳಿ ಪದಕದ ಹೀರೋಗಳು
12:00 AM Oct 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.