Advertisement

ಏಶ್ಯನ್‌ ಬ್ಯಾಡ್ಮಿಂಟನ್‌: ಹಿಮಂತ್‌ ಬಿಸ್ವಾ ಉಪಾಧ್ಯಕ್ಷ

02:50 AM May 27, 2019 | Team Udayavani |

ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಅಧ್ಯಕ್ಷ ಹಿಮಂತ್‌ ಬಿಸ್ವಾ ಶರ್ಮ ಏಷ್ಯನ್‌ ಬ್ಯಾಡ್ಮಿಂಟನ್‌ ಕೌನ್ಸಿಲ್ಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 50 ವರ್ಷದ ಹಿಮಂತ್‌ ಬಿಸ್ವಾ ಒಟ್ಟಾರೆ 35 ಮತಗಳನ್ನು ಪಡೆದು ನೇಮಕರಾಗಿದ್ದಾರೆ ಎಂದು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್‌ ಸಿಂಗಾನಿಯಾ ತಿಳಿಸಿದ್ದಾರೆ. ಇದೇ ವೇಳೆ ಬಿಎಸಿ ಕಾರ್ಯದರ್ಶಿ ಒಮರ್‌ ರಶೀದ್‌ ಹಾಗೂ ಸುಧಾಕರ್‌ ವೆಮೂರಿ, ಇಬ್ಬರನ್ನೂ ಏಷ್ಯನ್‌ ಬ್ಯಾಡ್ಮಿಂಟನ್‌ ಕೌನ್ಸಿಲ್ನ ಹೆಚ್ಚುವರಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next