Advertisement
2015-16ರ ಸಾಲಿನಲ್ಲಿ ಕೇಜ್ರಿವಾಲ್ ಕಚೇರಿ ಟೀ, ತಿಂಡಿಗೆ 23.12 ಲಕ್ಷ ವ್ಯಯಿಸಿತ್ತು. 2016-17ನೇ ಸಾಲಿನಲ್ಲಿ 46.45 ಲಕ್ಷ, 2017-18ರಲ್ಲಿ 33.36 ಲಕ್ಷ ವ್ಯಯಿಸಿತ್ತು. ಜೊತೆಗೆ ಸರ್ಕಾರದ ಕಾರ್ಯದರ್ಶಿ ಕಚೇರಿ 22.42 ಲಕ್ಷ ರೂ., ಗೃಹ ಕಚೇರಿ 24.86 ಲಕ್ಷ ರೂ. ಟೀ, ತಿಂಡಿಗಾಗಿ ಖರ್ಚು ಮಾಡಿವೆ ಎಂಬ ಮಾಹಿತಿಯೂ ಸಿಕ್ಕಿದೆ. Advertisement
ಟೀ, ತಿಂಡಿಗೆ ಕೇಜ್ರಿ ಕಚೇರಿ 1.03 ಕೋಟಿ ವ್ಯಯ
11:25 AM Apr 14, 2018 | Sharanya Alva |
Advertisement
Udayavani is now on Telegram. Click here to join our channel and stay updated with the latest news.