Advertisement
ಭಾರತೀಯ ಸೇನೆಯ ತ್ರಿಶಕ್ತಿ ಕಾರ್ಪ್ಸ್ ಘಟಕವು ಡಿ.13 ಮತ್ತು 14ರಂದು ಈ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು. ಪೂರ್ವ ಸಿಕ್ಕಿಂನಲ್ಲಿ ಸಿಲುಕ್ಕಿದ್ದ 1,217 ಪ್ರವಾಸಿಗರನ್ನು ರಕ್ಷಿಸಿದ್ದು, ಸೇನೆಯ ತಾತ್ಕಾಲಿಕ ವಸತಿ ಸೌಲಭ್ಯಕ್ಕೆ ಅವರನ್ನು ಸ್ಥಳಾಂತರಿಸಲಾಗಿದೆ. ಅವರಿಗೆ ವಸತಿ, ಚೆಚ್ಚಗಿನ ಬಟ್ಟೆಗಳು, ವೈದ್ಯಕೀಯ ನೆರವು ಹಾಗೂ ಬಿಸಿಯೂಟವನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
Sikkim: ಸಿಕ್ಕಿಂನಲ್ಲಿ 1 ಸಾವಿರ ಪ್ರವಾಸಿಗರ ರಕ್ಷಿಸಿದ ಸೇನೆ
08:53 PM Dec 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.