Advertisement

Army ವೈದ್ಯಕೀಯ ಸೇವೆ ಡಿ.ಜಿ. ಹುದ್ದೆಗೆ ಮೊದಲ ಮಹಿಳೆ

01:06 AM Aug 02, 2024 | Team Udayavani |

ಹೊಸದಿಲ್ಲಿ: ಭಾರತೀಯ ಸೇನೆಯ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರಾಗಿ ಲೆಫ್ಟಿನೆಂಟ್‌ ಜನರಲ್‌ ಸಾಧನಾ ಸಕ್ಸೇನಾ ನಾಯರ್‌ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ಈ ಮೂಲಕ ಈ ಉನ್ನತ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿ ದ್ದಾರೆ. ಈ ಮೊದಲು ಸಶಸ್ತ್ರ ಪಡೆಯ ಆಸ್ಪತ್ರೆ ಸೇವೆಗಳ ಮಹಾನಿರ್ದೇಶಕ ರಾಗಿ ನೇಮಕಗೊಂಡ ಮೊದಲ ವೈದ್ಯೆ ಎಂಬ ಗರಿಯೂ ಇವರ ಮುಡಿಗೇರಿತ್ತು. ಪುಣೆಯಲ್ಲಿರುವ ಸಶಸ್ತ್ರ ಪಡೆಗಳ ವೈದ್ಯಕೀಯ  ಕಾಲೇಜಿನಲ್ಲಿ ಸಾಧನಾ ಅವರು ಪದವಿ ಪಡೆ ದಿದ್ದು, 1985ರಲ್ಲಿ ಆರ್ಮಿ ಮೆಡಿಕಲ್‌ ಕಾಪ್ಸ್‌ìಗೆ ನಿಯೋಜನೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next